good offices
ನಾಮವಾಚಕ
  1. ಮಧ್ಯಸ್ಥಿಕೆ; ಯಾವುದೇ ವಿವಾದದಲ್ಲಿ ಮಧ್ಯಸ್ಥಗಾರನು ಸಲ್ಲಿಸಿದ ಸೇವೆ, ಸಹಾಯ.
  2. (ಮುಖ್ಯವಾಗಿ ಅಧಿಕಾರದಲ್ಲಿರುವವನ) ಪ್ರಭಾವ.